Natasaarvabhowma : ಸುದೀಪ್ ನಟ ಸಾರ್ವಭೌಮ ನಿರ್ದೇಶಕರ ಜೊತೆ..! | Filmibeat Kannada

2018-07-31 928

Pawan wadeyar has met Sudeep and the pic is going viral in social media . After seeing the picture people are guessing if sudeep is playing any role in the movie.


ನಟ ಸಾರ್ವಬೌಮ ಸಿನಿಮಾ ನಿರ್ದೇಶಕ ಪವನ್ ಒಡೆಯರ್ ಕಿಚ್ಚ ಸುದೀಪ್ ಅವರನ್ನು ಬೇಟಿ ಆಗಿದ್ದಾರೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಿನಿಮಾದಲ್ಲಿ ಸುದೀಪ್ ಇರಬಹುದು ಅನ್ನುವ ಅನುಮಾನ ಮೂಡಿದೆ.

Videos similaires